ರಾಜಕೀಯ ಕಾರ್ಯತಂತ್ರಕ್ಕಾಗಿ ಭಾರತದಲ್ಲಿನ ಏಕೈಕ ಕೋರ್ಸ್

ರಾಜಕೀಯ ಕಾರ್ಯತಂತ್ರಕ್ಕೆ ಭಾರತದ ಏಕೈಕ ಕೋರ್ಸ್

“ಸ್ಕೂಲ್ ಆಫ್ ಪಾಲಿಟಿಕ್ಸ್” ಯಾಕಾಗಿ ಆಯ್ಕೆ ಮಾಡಬೇಕು?

4.9 Rating
4.9/5
ರಾಜಕೀಯ ಕಾರ್ಯತಂತ್ರಕ್ಕಾಗಿ ಭಾರತದಲ್ಲಿನ ಮೊದಲ ಮತ್ತು ಏಕೈಕ ಕೋರ್ಸ್
ಅತ್ಯಂತ ವಿಸ್ತಾರವಾದ ಪಠ್ಯಕ್ರಮ
ಭಾರತದ ಪ್ರಮುಖ ರಾಜಕೀಯ ತಂತ್ರಜ್ಞರು ಇಲ್ಲಿಯ ತರಬೇತುದಾರರು
ನೈಜ-ಜೀವನದ ಸನ್ನಿವೇಶಗಳಲ್ಲಿ ಪ್ರಾಯೋಗಿಕ ಅನುಭವ, ಕಾರ್ಯಯೋಜನೆಗಳು ಮತ್ತು ಯೋಜನೆಯ ಕೆಲಸ
ಅನುಷ್ಠಾನ ಆಧಾರಿತ ಕಲಿಕೆ
"ಸ್ಕೂಲ್ ಆಫ್ ಪಾಲಿಟಿಕ್ಸ್"ನ ಪ್ರಮಾಣಪತ್ರ

ಸ್ಕೂಲ್ ಆಫ್ ಪಾಲಿಟಿಕ್ಸ್‌ನಲ್ಲಿ, ನಾವು ರಾಜಕೀಯ ಪ್ರಚಾರ ಮತ್ತು ಚುನಾವಣಾ ಕಾರ್ಯತಂತ್ರಕ್ಕಾಗಿ ಆನ್‌ಲೈನ್ ಕೋರ್ಸ್ ವಿನ್ಯಾಸಗೊಳಿಸಿದ್ದೇವೆ. ಇದು ನಿಮಗೆ ಸಂಪೂರ್ಣ ಕಲಿಕೆಯ ಅನುಭವವನ್ನು ನೀಡಲು ವಿವರವಾದ ಪಾಠಗಳು, ಪ್ರಾಯೋಗಿಕ ಚಟುವಟಿಕೆಗಳು ಮತ್ತು ಕಾರ್ಯಯೋಜನೆಗಳನ್ನು ಒಳಗೊಂಡಿದೆ. ಇದು ಹೆಚ್ಚು ಬೇಡಿಕೆಯಲ್ಲಿರುವ ಮತ್ತು ಮೌಲ್ಯಯುತವಾದ ಕೌಶಲ್ಯವಾಗಿರುವುದರಿಂದ, ಈ ಪ್ರಮಾಣೀಕರಣ ಕಾರ್ಯಕ್ರಮವು ತಮ್ಮ ವೃತ್ತಿಜೀವನದಲ್ಲಿ ವೇಗವಾಗಿ ಕಲಿಯಲು ಮತ್ತು ಮುನ್ನಡೆಯಲು ಅನುವು ಮಾಡಿಕೊಡುತ್ತದೆ.

11th Feb, 2024

Only few Seats left

3 Months

125+ Hours

₹19,999 ₹1,00,000

10 Subject

75 Modules

ರಾಜಕೀಯ ಕಾರ್ಯತಂತ್ರವು ಹೆಚ್ಚು ಲಾಭದಾಯಕ ಮತ್ತು ಪ್ರಭಾವಶಾಲಿ ವೃತ್ತಿಯಾಗಿದೆ

ರಾಜಕೀಯ ಕಾರ್ಯತಂತ್ರದ ಮೂಲಕ ನಿಮ್ಮ ರಾಜಕೀಯ ಪಥವನ್ನು ಬೆಳೆಸಿಕೊಳ್ಳಿ

ನಿಮ್ಮ ರಾಜಕೀಯ ಕಾರ್ಯತಂತ್ರ ಸಂಸ್ಥೆಯನ್ನು ಪ್ರಾರಂಭಿಸಿ

ರಾಜಕೀಯ ಸಲಹಾ ವೃತ್ತಿಗಳು ಮತ್ತು ಸ್ವತಂತ್ರ ಅವಕಾಶಗಳು

ಅಧಿಕಾರಕ್ಕೆ ಪ್ರವೇಶವನ್ನು ಹೊಂದಿರುವ ಸ್ಥಾನದಲ್ಲಿರಿ

ಆರ್ಥಿಕ ಯಶಸ್ಸನ್ನು ನೀಡುತ್ತದೆ

ಇವುಗಳಲ್ಲಿ ಪ್ರಕಟವಾಗಿದೆ

ರಾಜಕೀಯ ಪ್ರಚಾರಗಳು ಮತ್ತು ಚುನಾವಣಾ ಕಾರ್ಯತಂತ್ರಕ್ಕಾಗಿ ಪಠ್ಯಕ್ರಮ

  1. ರಾಜಕೀಯ, ಪ್ರಚಾರ ಮತ್ತು ಚುನಾವಣೆಗಳ ಪರಿಚಯ
  2. ಭೌಗೋಳಿಕತೆ ಮತ್ತು ರಾಜಕೀಯ
  3. ಇತಿಹಾಸ ಮತ್ತು ರಾಜಕೀಯ
  4. ರಾಜಕೀಯ ಮತ್ತು ಚುನಾವಣಾ ಪ್ರಕಾರಗಳು
  5. ಭಾರತದ ಚುನಾವಣಾ ಆಯೋಗ ಮತ್ತು ಮಾದರಿ ನೀತಿ ಸಂಹಿತೆ
  6. ಸಮಾಜ ಮತ್ತು ರಾಜಕೀಯ
  7. ಜಾತಿ ಮತ್ತು ರಾಜಕೀಯ
  8. ವರ್ಗ ಮತ್ತು ರಾಜಕೀಯ
  9. ರಾಜಕೀಯ ಸಿದ್ಧಾಂತ
  10. ರಾಜಕೀಯ ಪಕ್ಷ ಮತ್ತು ಪ್ರಾದೇಶಿಕ ರಾಜಕೀಯ
  1. ಆಡಳಿತಾತ್ಮಕ, ಚುನಾವಣಾ ಮತ್ತು ರಾಜಕೀಯ ವಿಭಾಗಗಳು
  2. ಜನಗಣತಿ
  3. ಸಾಮಾಜಿಕ, ರಾಜಕೀಯ ಇತಿಹಾಸ, ವರ್ಗ ಮತ್ತು ಜಾತಿ ಸಂಬಂಧಗಳು
  4. ಸಮಸ್ಯೆಗಳು, ರಾಜಕೀಯ ಪಕ್ಷ ಮತ್ತು ವ್ಯಕ್ತಿಗಳನ್ನು ಅರ್ಥಮಾಡಿಕೊಳ್ಳುವುದು
  5. ಭಾವನೆಗಳು ಮತ್ತು ಆಕಾಂಕ್ಷೆಗಳನ್ನು ಗುರುತಿಸುವುದು
  6. ಸಂಶೋಧನೆಯ ವಿಧಾನ
  7. ಚುನಾವಣಾ ದತ್ತಾಂಶ ವಿಶ್ಲೇಷಣೆ
  8. ಪರಿಮಾಣಾತ್ಮಕ ಸಂಶೋಧನೆ
  9. ಗುಣಾತ್ಮಕ ಸಂಶೋಧನೆ ಮತ್ತು ವಿಷಯ ವಿಶ್ಲೇಷಣೆ
  10. ಮಾಹಿತಿಯು ವಿಶ್ವಾಸಾರ್ಹವಾಗಿದೆ, ನಿಖರವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು, ವಿವಿಧ ಮೂಲಗಳಿಂದ ಮಾಹಿತಿಯನ್ನು ಪರಿಶೀಲಿಸುವುದು ಮತ್ತು ವರದಿಗಳನ್ನು ತಯಾರಿಸುವುದು
  1. ರಾಜಕೀಯ ಪ್ರಚಾರಗಳ ಪರಿಚಯ ಮತ್ತು ಪ್ರಕಾರಗಳು
  2. ಪ್ರಚಾರದ ಪರಿಕಲ್ಪನೆಯ ರಚನೆ 
  3. ಪ್ರಚಾರದ ಆಧಾರ ಸ್ತಂಭಗಳು - ಪ್ರೇಕ್ಷಕರು
  4. ಪ್ರಚಾರದ ಆಧಾರ ಸ್ತಂಭಗಳು - ಸಂದೇಶ ಮತ್ತು ಸೃಜನಶೀಲತೆ 
  5. ಪ್ರಚಾರದ ಆಧಾರ ಸ್ತಂಭಗಳು - ಸಂದೇಶ ಮತ್ತು ಸೃಜನಶೀಲತೆ 
  6. ಪ್ರಚಾರದ ಆಧಾರ ಸ್ತಂಭಗಳು - ಡಿಜಿಟಲ್ ಮಾಧ್ಯಮ
  7. ಪ್ರಚಾರದ ಆಧಾರಸ್ತಂಭಗಳು - ಹೊರಾಂಗಣ ಮಾಧ್ಯಮ
  8. ಪ್ರಚಾರದ ಆಧಾರ ಸ್ತಂಭಗಳು - ರಾಜಕೀಯ ಕಾರ್ಯಕ್ರಮಗಳು 
  9. ಪ್ರಚಾರದ ಆಧಾರ ಸ್ತಂಭಗಳು - ಸಂಶೋಧನೆ
  10. ಪ್ರಚಾರದ ಆಧಾರ ಸ್ತಂಭಗಳು - ದತ್ತಾಂಶ
  11. ಪ್ರಚಾರದ ಆಧಾರ ಸ್ತಂಭಗಳು - ತಂತ್ರಜ್ಞಾನ
  12. ಪ್ರಚಾರದ ಆಧಾರ ಸ್ತಂಭಗಳು - ರಾಜಕೀಯ ಪಕ್ಷದಲ್ಲಿರುವ ಪ್ರಮುಖ ಸದಸ್ಯರ ಗುಂಪು
  13. ಪ್ರಚಾರದ ಆಧಾರ ಸ್ತಂಭಗಳು - ಚುನಾವಣಾ ಕಾರ್ಯತಂತ್ರ
  14. ಯೋಜನೆಯ ವಿಭಾಗಗಳು
  15. ಪ್ರಚಾರಕ್ಕಾಗಿ ಹಣಕಾಸಿನ ಸಂಪನ್ಮೂಲಗಳನ್ನು ನಿಯೋಜಿಸುವ ಮತ್ತು ನಿರ್ವಹಿಸುವ ಪ್ರಕ್ರಿಯೆ ಮತ್ತು ಪ್ರಚಾರದ ಪರಿಣಾಮಕಾರಿತ್ವ
  1. ಪ್ರತಿಲೇಖನ
  2. Vದೃಶ್ಯ ಗ್ರಹಿಕೆ
  3. ಮೂಲ ವಿನ್ಯಾಸ ಮತ್ತು ಪರಿಕರಗಳು
  4. ವೀಡಿಯೊ ರಚನೆ ಮತ್ತು ಪರಿಕರಗಳ ಮೂಲಗಳು
  5. ಚುನಾವಣಾ ಆಯೋಗದ ನಿಯಮಗಳು
  1. ಮಾಹಿತಿ ಮತ್ತು ಮಾಹಿತಿ ಮೂಲದ ಪರಿಚಯ 
  2. ಮಾಹಿತಿ ಸಂಚಯ ಮತ್ತು ಮಾಹಿತಿ ಸಂಗ್ರಹಣೆ
  3. ಮಾಹಿತಿ ವಿವರಣೆ ಮತ್ತು ಪ್ರತಿನಿಧಿಸುವಿಕೆ
  4. ಮಾಹಿತಿಯ ಬಳಕೆ
  5. ಮಾಹಿತಿ ಭದ್ರತೆ ಮತ್ತು ಪರಿಕರಗಳು
  1. ಸಾಂಪ್ರದಾಯಿಕ ಮಾಧ್ಯಮದ ಪ್ರಕಾರಗಳು
  2. ಸುದ್ದಿಯ ವಿಷಯ
  3. ಜಾಹೀರಾತು ಮತ್ತು ಮಾಧ್ಯಮ ಯೋಜನೆ
  4. ಜಾಹೀರಾತು ವಿಷಯ ಮತ್ತು ವಿನ್ಯಾಸ ತಂತ್ರ
  5. ಹೊರಾಂಗಣ ಮಾಧ್ಯಮ I
  6. ಹೊರಾಂಗಣ ಮಾಧ್ಯಮ II
  7. ಮೇಲಾಧಾರಗಳು
  8. ಕಾರ್ಯಕ್ರಮ ನಿರ್ವಹಣೆಯ ಮೂಲಭೂತ ಅಂಶಗಳು
  9. ವಿಶೇಷ ರಾಜಕೀಯ ಕಾರ್ಯಕ್ರಮ I
  10. ವಿಶೇಷ ರಾಜಕೀಯ ಕಾರ್ಯಕ್ರಮ II
  1. ಸಾಮಾಜಿಕ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್ ಪರಿಚಯ
  2. ಫೇಸ್ಬುಕ್
  3. ಇನ್ಸ್ಟಾಗ್ರಾಮ್
  4. ಟ್ವಿಟರ್, ಯೂಟ್ಯೂಬ್ ಮತ್ತು ಲಿಂಕ್ಡ್‌ಇನ್
  5. ಪಠ್ಯ ಸಂದೇಶಗಳು (SMS), ಸಂವಾದಾತ್ಮಕ ಧ್ವನಿ ಪ್ರತಿಕ್ರಿಯೆ ವ್ಯವಸ್ಥೆಗಳು (IVR), ವಾಟ್ಸಾಪ್, ಮತ್ತು ಆಡಿಯೋ ಮತ್ತು ವಿಡಿಯೋ ಪರಿಹಾರಗಳು
  1. ಯೋಜನೆಯ ನಿರ್ವಹಣೆ
  2. ಪೂರೈಕೆ ಸರಪಳಿ ಮತ್ತು ಸರಬರಾಜು ಸರಪಳಿ ನಿರ್ವಹಣೆ
  3. ಸಂಪನ್ಮೂಲ ನಿರ್ವಹಣೆ
  4. ಕ್ಷೇತ್ರ ಕಾರ್ಯಾಚರಣೆ ನಿರ್ವಹಣೆ
  5. ಮಾನವ ಸಂಪನ್ಮೂಲ ನಿರ್ವಹಣೆ
  1. ಪಕ್ಷದ ಪ್ರಮುಖ ಸದಸ್ಯರು - ಅರ್ಥ, ಪ್ರೋತ್ಸಾಹಕಗಳು, ರಚನೆ
  2. ಪಕ್ಷದ ಪ್ರಮುಖ ಸದಸ್ಯರ ಗುಂಪಿನ ರಚನೆ, ಪರಿಶೀಲನೆ, ತರಬೇತಿ, ಒಳಗೊಳ್ಳುವಿಕೆ ಮತ್ತು ಸಕ್ರಿಯಗೊಳಿಸುವಿಕೆ
  3. ಮಧ್ಯಸ್ಥಗಾರರ ಪರಿಚಯ, ಪ್ರಕಾರಗಳು ಮತ್ತು ಸಂವಹನ
  4. ಬಾಂಧವ್ಯ ಬೆಳೆಸುವುದು ಮತ್ತು ನಿರೀಕ್ಷೆಗಳ ಮೇಲ್ವಿಚಾರಣೆ 
  5. ಸಂಘರ್ಷ ಪರಿಹಾರ
  1. ಕಾರ್ಯಸೂಚಿ ಮತ್ತು ಪ್ರಣಾಳಿಕೆಗಳನ್ನು ತಯಾರಿಸುವುದು 
  2. ಕಾರ್ಯತಂತ್ರದ ಚಟುವಟಿಕೆಗಳು
  3. ಗೋಚರತೆ
  4. ಗುಪ್ತ ಪ್ರವೃತ್ತಿಗಳು ಮತ್ತು ಸಮಸ್ಯೆಗಳು
  5. ಪ್ರಚಾರದ ಸ್ತಬ್ಧ ಸಮಯ ಮತ್ತು ಗೌಪ್ಯ ಮತದಾನ

ಶ್ರೇಷ್ಟ್ರರಾಗಲು, ಕ್ಷೇತ್ರದಲ್ಲಿನ ಶ್ರೇಷ್ಟ್ರ ನಾಯಕರಿಂದ ತರಬೇತಿ ಪಡೆದುಕೊಳ್ಳಿ!

ನಿಮ್ಮ ಯಶಸ್ಸಿಗೆ ಮಾರ್ಗದರ್ಶನ ನೀಡುವ ಪರಿಣಿತ ತರಬೇತುದಾರರು

ಈ ಕ್ಷೇತ್ರದಲ್ಲಿನ ತಜ್ಞರು ಹಲವು ವರ್ಷಗಳ ಅನುಭವವನ್ನು ಹೊಂದಿದ್ದಾರೆ ಮತ್ತು ನೈಜ ಜಗತ್ತಿನಲ್ಲಿ ರಾಜಕೀಯ ಪ್ರಚಾರಗಳು ಮತ್ತು ಚುನಾವಣಾ ಕಾರ್ಯತಂತ್ರವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿದ್ದಾರೆ.

ಅಭಿಮನ್ಯು ಭಾರ್ತಿ

ರಾಜಕೀಯ ಪ್ರಚಾರಗಳಲ್ಲಿ 10 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ರಾಜಕೀಯ ತಂತ್ರಜ್ಞ

ಆಯುಷ್ ಜೈನ್

ಐಐಟಿ ಕಾನ್ಪುರದ ಹಳೆಯ ವಿದ್ಯಾರ್ಥಿ, ವಿಷಯವನ್ನು ರಚಿಸುವ ಮತ್ತು ಜನರಿಗೆ ತಲುಪಿಸುವಲ್ಲಿ ಪರಿಣಿತರು

ರೋಹಿತ್ ಹೆತಮ್ಸರಿಯಾ

ಲೆಕ್ಕ ಪರಿಶೋಧಕರು (ಚಾರ್ಟರ್ಡ್ ಅಕೌಂಟೆಂಟ್) ಮತ್ತು ರಾಜಕೀಯ ಹಣಕಾಸು ಕ್ಷೇತ್ರದಲ್ಲಿ ಪರಿಣಿತರು

ರಿಮ್ಜಿಮ್ ಗೌರ್

ರಾಜಕೀಯ ಸಂಶೋಧಕ ಮತ್ತು ವಿಶ್ಲೇಷಕ ಮತ್ತು ಸೇಪಿಯನ್ಸ್ ಸಂಶೋಧನೆ ಮತ್ತು ವಿಶ್ಲೇಷಣೆಯ ಸ್ಥಾಪಕರು

ಗೌರವಾನ್ವಿತ ಅತಿಥಿ ಭಾಷಣಕಾರರು ಮತ್ತು ಅವರ ಮಾಹಿತಿಯ ವಿಚಾರಗೋಷ್ಠಿಗಳು:

ದಿಗ್ಗಾಜ್ ಮೊಗ್ರಾ

ನಿರ್ದೇಶಕರು, ಜಾರ್ವಿಸ್ ಟೆಕ್ನಾಲಜಿ ಮತ್ತು ಸ್ಟ್ರಾಟಜಿ ಕನ್ಸಲ್ಟಿಂಗ್ - ಭಾರತದ ಪ್ರಮುಖ ರಾಜಕೀಯ ಸಲಹಾ ಸಂಸ್ಥೆ

ಶಿವಂ ಶಂಕರ್ ಸಿಂಗ್

ಅತೀ ಹೆಚ್ಚು ಮಾರಾಟವಾಗಿರುವ ಪುಸ್ತಕವಾದ "ಭಾರತೀಯ ಚುನಾವಣೆಯಲ್ಲಿ ಗೆಲ್ಲುವುದು ಹೇಗೆ" (How to win an Indian Election) ಮತ್ತು "ವಾಸ್ತವಗಳನ್ನು ಕಲ್ಪಿಸುವ ಕಲೆ" (The Art of Conjuring Realities) ಪುಸ್ತಕದ ಲೇಖಕರು

ಸೃಷ್ಟಿ ಶರ್ಮಾ

ಡಿಜಿಟಲ್ ಕಮ್ಯುನಿಕೇಷನ್ಸ್ ಮುಖ್ಯಸ್ಥರು, ಭಾರತದ ಸಂಸತ್ತು

Praveen Pranav

IIT Bombay Alumnus and Political Data Expert

ರಾಷ್ಟ್ರೀಯ ನಾಯಕರಿಗೆ ಮಾರ್ಗದರ್ಶಕರು ಕೆಲಸ ಮಾಡಿದ್ದಾರೆ

ಶ್ರೀ ನರೇಂದ್ರ ಮೋದಿ

ಶ್ರೀ ಡಿ ಕೆ ಶಿವಕುಮಾರ್

ಶ್ರೀ ವಿಜಯ್ ರೂಪಾನಿ

ಶ್ರೀ ನಿತೀಶ್ ಕುಮಾರ್

ಕ್ಯಾಪ್ಟನ್ ಅಮರಿಂದರ್ ಸಿಂಗ್

ಶ್ರೀ ದೇವೇಂದ್ರ ಫಡನ್ವಿಸ್

ವಿದ್ಯಾರ್ಥಿ ಪ್ರಶಂಸಾಪತ್ರಗಳು

ವಿದ್ಯಾರ್ಥಿ ಪ್ರಶಂಸಾಪತ್ರಗಳು

ಒಟ್ಟು ಅಂದಾಜು ಗಾತ್ರ ವಾರ್ಷಿಕವಾಗಿ ಸುಮಾರು 60,000 ಕೋಟಿ, ಮತ್ತು ಇದು ಪ್ರತಿ 10-12 ವರ್ಷಗಳಿಗೊಮ್ಮೆ ಸುಮಾರು ಮೂರು ಪಟ್ಟು ದೊಡ್ಡದಾಗಿ ಬೆಳೆಯುತ್ತಿದೆ.

ಇದೀಗ, ಮಾನವಶಕ್ತಿಯ 35% ಅಗತ್ಯಗಳನ್ನು ಮಾತ್ರ ಪೂರೈಸಿದೆ.

ಪ್ರತಿ ಮೂರು ವರ್ಷಗಳಿಗೊಮ್ಮೆ ಮಾನವಶಕ್ತಿಯ ಅಗತ್ಯವು ದ್ವಿಗುಣಗೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ.

ಕೋರ್ಸ್‌ನ ವೈಶಿಷ್ಟ್ಯಗಳು

ರಾಜಕೀಯ ತಜ್ಞರಿಂದ ನೈಜ ಸಮಯದ ಮತ್ತು ಸಂವಾದಾತ್ಮಕ ವಿಚಾರಗೋಷ್ಠಿಗಳು

ಮಾರುಕಟ್ಟೆ ಬೇಡಿಕೆಗೆ ಸೂಕ್ತವಾಗಿದೆ

ಖಾತರಿಪಡಿಸಿದ ನಿಯೋಜನೆ ಬೆಂಬಲ

ಧ್ವನಿಮುದ್ರಿತ ಉಪನ್ಯಾಸಗಳು

ವಯಕ್ತಿಕ ಪ್ರತಿಕ್ರಿಯೆ ಸಂವಹನಗಳು

ಉದ್ಯಮದ ಪ್ರಮುಖರಿಂದ ಅತಿಥಿ ಉಪನ್ಯಾಸಗಳು

ಪ್ರಾಯೋಗಿಕ ಅನುಭವ ಮತ್ತು ಕಾರ್ಯಯೋಜನೆಗಳು

ಅನುಕೂಲಕರ ಪಾವತಿ ವೇಳಾಪಟ್ಟಿ

Unique opportunity to become a part of the election process and influence policy making

ಇವರಿಗಾಗಿ ವಿನ್ಯಾಸಗೊಳಿಸಲಾಗಿದೆ

ವಿದ್ಯಾರ್ಥಿಗಳಿಗೆ / ಹೊಸಬರಿಗೆ

ಹೆಚ್ಚು ಭರವಸೆಯ ಮತ್ತು ಬೇಡಿಕೆಯಿರುವ ಕ್ಷೇತ್ರದಲ್ಲಿ ನಿಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ. ಸ್ಪರ್ಧಾತ್ಮಕ ಸಂಬಳವನ್ನು ನೀಡುವ ಪ್ರಮುಖ ಕಂಪನಿಗಳಿಗೆ ಸೇರಿ ಮತ್ತು ಧನಾತ್ಮಕ ರೀತಿಯ ವ್ಯತ್ಯಾಸವನ್ನು ಮಾಡಿ

ವೃತ್ತಿಪರರಿಗೆ

ಆಸಕ್ತಿ ಇಲ್ಲದ, ಬೇಸರ ತರಿಸುವ ಕೆಲಸಗಳನ್ನು ಬಿಟ್ಟು ರಾಷ್ಟ್ರ ನಿರ್ಮಾಣದ ಸವಾಲಿನ ಕ್ಷೇತ್ರಕ್ಕೆ ಕೊಡುಗೆ ನೀಡುವ ಸಮಯ ಇದಾಗಿದೆ. ನಿಮ್ಮ ವೃತ್ತಿಜೀವನವನ್ನು ಬದಲಿಸಿ ಮತ್ತು ಬೆಳವಣಿಗೆ ಮತ್ತು ಅಪಾರ ಅವಕಾಶಗಳ ವ್ಯಾಪ್ತಿಯನ್ನು ಖಾತ್ರಿಪಡಿಸುವ ರಾಜಕೀಯ ಸಮಾಲೋಚನೆಯ ಭರವಸೆಯ ಜಗತ್ತಿನಲ್ಲಿ ಹೆಜ್ಜೆ ಹಾಕಿ

ರಾಜಕೀಯ ಸಲಹೆಗಾರರು ಮತ್ತು ಸ್ವತಂತ್ರೋದ್ಯೋಗಿಗಳಿಗೆ

ನೀವು ಈಗಾಗಲೇ ರಾಜಕೀಯ ಪ್ರಚಾರಗಳಲ್ಲಿ ತೊಡಗಿಸಿಕೊಂಡಿದ್ದೀರಾ ಮತ್ತು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಗಮನಾರ್ಹ ಬೆಳವಣಿಗೆಯನ್ನು ಹೊಂದಲು ಬಯಸುತ್ತೀರಾ? ಅತ್ಯುನ್ನತ ಸಾಧನೆ ಮಾಡಲು ಮತ್ತು ರಾಜಕೀಯ ಸಲಹೆಯ ಕ್ಷೇತ್ರದಲ್ಲಿ ನಾಯಕರಾಗಲು ಅಗತ್ಯವಿರುವ ಎಲ್ಲಾ ಜ್ಞಾನವನ್ನು ಪಡೆದುಕೊಳ್ಳಿ.

ನೀವು ಏನನ್ನು ಕಲಿಯುತ್ತೀರಿ

ರಾಜಕೀಯ ವ್ಯವಸ್ಥೆ, ಚುನಾವಣೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ, ಜನರು ಏನನ್ನು ನಿರೀಕ್ಷಿಸುತ್ತಾರೆ ಮತ್ತು ಪ್ರಚಾರಗಳಿಗೆ ಬೇಕಾದ ಸಂಪನ್ಮೂಲಗಳು ಮತ್ತು ಹಣಕಾಸಿನ ಸಂಪನ್ಮೂಲಗಳನ್ನು ನಿಯೋಜಿಸುವ ಮತ್ತು ನಿರ್ವಹಿಸುವ ಪ್ರಕ್ರಿಯೆಯ ಸಂಪೂರ್ಣ ತಿಳುವಳಿಕೆ ಹೊಂದುವುದು

ಸಮಗ್ರ ಕಾರ್ಯತಂತ್ರದೊಂದಿಗೆ ರಾಜಕೀಯ ಪ್ರಚಾರಗಳ ತಡೆರಹಿತ ಹರಿವನ್ನು ಅರ್ಥಮಾಡಿಕೊಳ್ಳುವುದು, ರಚಿಸುವುದು ಮತ್ತು ಕಾರ್ಯಗತಗೊಳಿಸುವುದು.

ಉದ್ಯಮದ ಬದಲಾಗುತ್ತಿರುವ ಅಗತ್ಯತೆಗಳೊಂದಿಗೆ ನವೀಕೃತವಾಗಿರಲು ಆಧುನಿಕ ಮಾಹಿತಿ ಮತ್ತು ಇತ್ತೀಚಿನ ತಂತ್ರಜ್ಞಾನವನ್ನು ಬಳಸುವುದು

ರಾಜಕೀಯ ನಿರೂಪಣೆ ಮತ್ತು ಸಂದೇಶವನ್ನು ಪ್ರಸಾರ ಮಾಡಲು ಸಾಂಪ್ರದಾಯಿಕ ಮಾಧ್ಯಮ, ಹೊರಾಂಗಣ ಮಾಧ್ಯಮ, ಡಿಜಿಟಲ್ ಮಾಧ್ಯಮ ಮತ್ತು ದೊಡ್ಡ ಪ್ರಮಾಣದ ಕಾರ್ಯಾಚರಣೆಗಳನ್ನು ನಿರ್ವಹಿಸುವ ಕೌಶಲ್ಯಗಳೊಂದಿಗೆ ಸಜ್ಜಾಗುವುದು.

ಕೋರ್ಸ್‌ಗೆ ಸೇರುವುದರಿಂದ ಸಿಗುವ ಪ್ರಯೋಜನಗಳು

100+ Hours of Live Training

  • 100% Assisted Placement
  •  

25 Assignments

10 Guest Lectures

One on One Session with Trainers

Industry Connect

Live Case Studies

Paid Internship

Learning based on Implementation

Feedback Session

Group Discussions

Placement Training

50+ Readymade Formats

Direct Access to the Top Leadership

Community Support

Certification

ವೃತ್ತಿಪರ ಪ್ರಗತಿಗೆ ಅವಕಾಶಗಳು

ರಾಜಕೀಯ ಸಲಹಾ ಸಂಸ್ಥೆಗಳು

ರಾಜಕೀಯ ನಾಯಕರಿಗೆ ಉನ್ನತ ಮಟ್ಟದ ಸಹಾಯಕರು

ಚುನಾವಣಾ ತಂತ್ರಜ್ಞರು (ಸೈಫಾಲಜಿಸ್ಟ್)

ರಾಜಕೀಯ ಸಲಹೆಗಾರರು

ರಾಜಕೀಯ ವಿಶ್ಲೇಷಕರು

ಡಿಜಿಟಲ್ ರಾಜಕೀಯ ಸಂವಹನ ಪರಿಣಿತರು

ಉದ್ಯಮಿ

ವೃತ್ತಿಪರ ಅನುಕೂಲಗಳು

ಉನ್ನತ ನಾಯಕತ್ವಕ್ಕೆ ನೇರ ಸಂಪರ್ಕ

ಮಾರುಕಟ್ಟೆ ಮಾನದಂಡಗಳಿಗಿಂತ ಹೆಚ್ಚಿನ ಸಂಭಾವನೆ

ವೃತ್ತಿಜೀವನದಲ್ಲಿ ಉತ್ತಮ ಪ್ರಗತಿ

ಆತ್ಮಗೌರವ ಮತ್ತು ಜನಪ್ರಿಯತೆ

ಪ್ರಭಾವವನ್ನು ಸೃಷ್ಟಿಸುವ ಅವಕಾಶ

ಪ್ರಭಾವಶಾಲಿ ಜನರೊಂದಿಗೆ ಸಂಪರ್ಕ

ಸರ್ಕಾರದ ಆಡಳಿತದ ತೊಡಗಿಸಿಕೊಳ್ಳುವ ಅವಕಾಶ

ರಾಜಕೀಯ ಕ್ಷೇತ್ರಕ್ಕೆ ಪ್ರವೇಶ

ADDRESS

20, Jangpura Extension, New Delhi - 110014

CONTACT US

+91-9380359781

EMAIL

contact@theschoolofpolitics.com

ಆಸಕ್ತಿ ಇಲ್ಲದ, ಬೇಸರ ತರಿಸುವ ಕೆಲಸಗಳನ್ನು ಬಿಟ್ಟು ರಾಷ್ಟ್ರ ನಿರ್ಮಾಣದ ಸವಾಲಿನ ಕ್ಷೇತ್ರಕ್ಕೆ ಕೊಡುಗೆ ನೀಡುವ ಸಮಯ ಇದಾಗಿದೆ. ನಿಮ್ಮ ವೃತ್ತಿಜೀವನವನ್ನು ಬದಲಿಸಿ ಮತ್ತು ಬೆಳವಣಿಗೆ ಮತ್ತು ಅಪಾರ ಅವಕಾಶಗಳ ವ್ಯಾಪ್ತಿಯನ್ನು ಖಾತ್ರಿಪಡಿಸುವ ರಾಜಕೀಯ ಸಮಾಲೋಚನೆಯ ಭರವಸೆಯ ಜಗತ್ತಿನಲ್ಲಿ ಹೆಜ್ಜೆ ಹಾಕಿ

ಶ್ರೇಷ್ಟ್ರರಾಗಲು, ಕ್ಷೇತ್ರದಲ್ಲಿನ ಶ್ರೇಷ್ಟ್ರ ನಾಯಕರಿಂದ ತರಬೇತಿ ಪಡೆದುಕೊಳ್ಳಿ!

©️2023 Theschoolofpolitics All rights reserved.